ಬೋಧಕ ಸಿಬ್ಬಂದಿಯವರ ವಿವರ

ಪ್ರೊ. ಎಸ್. ಟಿ. ಭೈರಪ್ಪನವರ
 • ಪ್ರೊ. ಎಸ್. ಟಿ. ಭೈರಪ್ಪನವರ ಇವರು ದೂರಸಂಪರ್ಕ ವಿಭಾಗದಲ್ಲಿ ಆಯ್ಕೆ ಶ್ರೇಣಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
 • ಸದರಿಯವರು ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡದಿಂದ ಬಿ. ಇ ಪದವಿಯನ್ನೂ ಮತ್ತು ರಾಷ್ಟ್ರೀಯ ತಾಂತ್ರಿಕ ಶಿಕ್ಷಕರ ತರಬೇತಿ ಮತ್ತು ಸಂಶೋಧನಾ ಕೇಂದ್ರ ಚನೈ ಇಲ್ಲಿಂದ ಗಣಕಯಂತ್ರ ವಿಭಾಗದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪಡೆದಿರುತ್ತಾರೆ.

 • ಸೇವಾ ವಿವರ :
 • ಶ್ರೀಯುತರು ಈ ಸಂಸ್ಥೆಗೆ ದಿ 12-01-2012 ರಂದು ಆಯ್ಕೆ ಶ್ರೇಣಿ ಉಪನ್ಯಾಸಕರಾಗಿ ಕಾರ್ಯವರದಿ ಮಾಡಿಕೊಂಡಿರುತ್ತಾರೆ.

 • ಸದರಿಯವರು ಪ್ರಾಚಾರ್ಯರ ಪ್ರಭಾರೆಯನ್ನು ನಿರ್ವಹಿಸುತ್ತಿರುತ್ತಾರೆ.

ಪ್ರೊ. ರೇವಣಸಿದ್ದಯ್ಯ ಮಾಲಗಿತ್ತಿ
 • ಪ್ರೊ. ರೇವಣಸಿದ್ದಯ್ಯ ಮಾಲಗಿತ್ತಿ ಇವರು ಗಣಕಯಂತ್ರ ವಿಭಾಗದ ವಿಭಾಗಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
 • ಸದರಿಯವರು ಬಿ. ಇ. ಪದವಿಯನ್ನು ಮತ್ತು ಸ್ನಾತಕೋತ್ತರ (ಎಮ್.ಟೆಕ್) ಪದವಿಯನ್ನು ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಬೆಳಗಾವಿ ಇವರಿಂದ ಪಡೆದಿರುತ್ತಾರೆ.

 • ಸೇವಾ ವಿವರ :
 • ಶ್ರೀಯುತರು ಈ ಸಂಸ್ಥೆಗೆ ದಿ 15-02-2010 ರಂದು ಉಪನ್ಯಾಸಕರಾಗಿ ಕಾರ್ಯವರದಿ ಮಾಡಿಕೊಂಡಿರುತ್ತಾರೆ.

 • ಹೆಚ್ಚುವರಿ ಕರ್ತವ್ಯಗಳು:
 • ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿಗಳು
 • ಎಐಸಿಟಿಇ ಸಂಯೋಜನಾಧಿಕಾರಿಗಳು
 • ಐಶ್ ಸಂಯೋಜನಾಧಿಕಾರಿಗಳು
 • ತರಬೇತಿ ಮತ್ತು ಉದ್ಯೋಗದ ಮಾಹಿತಿ ಘಟಕದ ಅಧಿಕಾರಿಗಳು
ಶ್ರೀ ಗೋವಿಂದರಾಜು ಎಮ್. ಎಸ್.
 • ಶ್ರೀ ಗೋವಿಂದರಾಜು ಎಂ.ಎಸ್. ಇವರು ಯಾಂತ್ರಿಕ ವಿಭಾಗದ ವಿಭಾಗಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದರಿಯವರು ಬಿ. ಇ. ಪದವಿಯನ್ನು ಯು.ವಿ.ಸಿ.ಇ ಬೆಂಗಳೂರು ಇವರಿಂದ ಪಡೆದಿರುತ್ತಾರೆ.

 • ಸೇವಾ ವಿವರ :
 • ಶ್ರೀಯುತರು ಈ ಸಂಸ್ಥೆಗೆ ದಿ 11-09-2011 ರಂದು ಆ. ಶ್ರೇ. ಉಪನ್ಯಾಸಕರಾಗಿ ಕಾರ್ಯವರದಿ ಮಾಡಿಕೊಂಡಿರುತ್ತಾರೆ.
ಶ್ರೀ ರಾಮಕೃಷ್ಣ ಯು ಬಿ
 • ಶ್ರೀ ರಾಮಕೃಷ್ಣ ಯು ಬಿ ಇವರು ಸಿವಿಲ್ ವಿಭಾಗದ ವಿಭಾಗಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದರಿಯವರು ಬಿ. ಇ. ಪದವಿಯನ್ನು ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಪಡೆದಿರುತ್ತಾರೆ.

 • ಸೇವಾ ವಿವರ :
 • ಶ್ರೀಯುತರು ಈ ಸಂಸ್ಥೆಗೆ ದಿ 21-01-2010 ರಂದು ಉಪನ್ಯಾಸಕರಾಗಿ ಕಾರ್ಯವರದಿ ಮಾಡಿಕೊಂಡಿರುತ್ತಾರೆ.
ಶ್ರೀ ಶಿವಾನಂದ ಅಂದಾನಪ್ಪನವರ
 • ಶ್ರೀ ಶಿವಾನಂದ ಅಂದಾನಪ್ಪನವರ ಇವರು ದೂರಸಂಪರ್ಕ ವಿಭಾಗದ ವಿಭಾಗಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದರಿಯವರು ಬಿ. ಇ. ಪದವಿಯನ್ನು ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಬೆಳಗಾವಿ ಇವರಿಂದ ಪಡೆದಿರುತ್ತಾರೆ.

 • ಸೇವಾ ವಿವರ :
 • ಶ್ರೀಯುತರು ಈ ಸಂಸ್ಥೆಗೆ ದಿ 17-09-2012 ರಂದು ಉಪನ್ಯಾಸಕರಾಗಿ ಕಾರ್ಯವರದಿ ಮಾಡಿಕೊಂಡಿರುತ್ತಾರೆ.

 • ಹೆಚ್ಚುವರಿ ಕರ್ತವ್ಯಗಳು:
 • ಯುವ ರೆಡ್ಕ್ರಾಸ್ ಘಟಕದ ಸಂಯೋಜನಾಧಿಕಾರಿಗಳು
ಶ್ರೀ ನಾಗನಗೌಡ ಬಿ
 • ಶ್ರೀ ನಾಗನಗೌಡ ಬಿ ಇವರು ವಿಜ್ಞಾನ ವಿಭಾಗದ ವಿಭಾಗಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದರಿಯವರು ಎಮ್.ಎಸ್.ಸಿ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಇವರಿಂದ ಪಡೆದಿರುತ್ತಾರೆ.

 • ಸೇವಾ ವಿವರ :
 • ಶ್ರೀಯುತರು ಈ ಸಂಸ್ಥೆಗೆ ದಿ 05-09-2012 ರಂದು ಉಪನ್ಯಾಸಕರಾಗಿ ಕಾರ್ಯವರದಿ ಮಾಡಿಕೊಂಡಿರುತ್ತಾರೆ.
ಪ್ರೊ. ಪ್ರಸನ್ನ ಪಿ ಗೌಡನಾಯ್ಕ
 • ಪ್ರೊ.ಪ್ರನಸ್ನ ಪಿ ಗೌಡನಾಯ್ಕ ಇವರು ಯಾಂತ್ರಿಕ ವಿಭಾಗದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದರಿಯವರು ಬಿ. ಇ. ಪದವಿಯನ್ನು ಮತ್ತು ಸ್ನಾತಕೋತ್ತರ (ಎಮ್.ಟೆಕ್) ಪದವಿಯನ್ನು ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಬೆಳಗಾವಿ ಇವರಿಂದ ಪಡೆದಿರುತ್ತಾರೆ.

 • ಸೇವಾ ವಿವರ :
 • ಶ್ರೀಯುತರು ಈ ಸಂಸ್ಥೆಗೆ ದಿ 14-09-2012 ರಂದು ಉಪನ್ಯಾಸಕರಾಗಿ ಕಾರ್ಯವರದಿ ಮಾಡಿಕೊಂಡಿರುತ್ತಾರೆ.
ಶ್ರೀ ರಾಜೀವ್ ಎಮ್. ಎನ್.
 • ಶ್ರೀ ರಾಜೀವ್ ಎಮ್. ಎನ್. ಇವರು ಯಾಂತ್ರಿಕ ವಿಭಾಗದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದರಿಯವರು ಬಿ. ಇ. ಪದವಿಯನ್ನು ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಬೆಳಗಾವಿ ಇವರಿಂದ ಪಡೆದಿರುತ್ತಾರೆ.

 • ಸೇವಾ ವಿವರ :
 • ಶ್ರೀಯುತರು ಈ ಸಂಸ್ಥೆಗೆ ದಿ 13-09-2012 ರಂದು ಉಪನ್ಯಾಸಕರಾಗಿ ಕಾರ್ಯವರದಿ ಮಾಡಿಕೊಂಡಿರುತ್ತಾರೆ.
ಶ್ರೀ ಕೃಷ್ಣಾ ಯರಡೋಣಿ
 • ಶ್ರೀ ಕೃಷ್ಣಾ ಯರಡೋಣಿ ಇವರು ಗಣಕಯಂತ್ರ ವಿಭಾಗದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದರಿಯವರು ಬಿ. ಇ. ಪದವಿಯನ್ನು ಕುವೆಂಪು ವಿಶ್ವವಿದ್ಯಾಲಯ ಮೈಸೂರು ಇವರಿಂದ ಪಡೆದಿರುತ್ತಾರೆ.

 • ಸೇವಾ ವಿವರ :
 • ಶ್ರೀಯುತರು ಈ ಸಂಸ್ಥೆಗೆ ದಿ 21-09-2012 ರಂದು ಉಪನ್ಯಾಸಕರಾಗಿ ಕಾರ್ಯವರದಿ ಮಾಡಿಕೊಂಡಿರುತ್ತಾರೆ.

 • ಹೆಚ್ಚುವರಿ ಕರ್ತವ್ಯಗಳು:
 • ನೆಟ್ ಬ್ಯಾಂಕಿಂಗ್ ಸಂಯೋಜನಾಧಿಕಾರಿಗಳು
ಶ್ರೀ ಜೆ. ಮಂಜೂರಹಸನ್
 • ಶ್ರೀ ಜೆ. ಮಂಜೂರಹಸನ್ ಇವರು ಸಿವಿಲ್ ವಿಭಾಗದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದರಿಯವರು ಬಿ. ಇ. ಪದವಿಯನ್ನು ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಬೆಳಗಾವಿ ಇವರಿಂದ ಪಡೆದಿರುತ್ತಾರೆ.

 • ಸೇವಾ ವಿವರ :
 • ಶ್ರೀಯುತರು ಈ ಸಂಸ್ಥೆಗೆ ದಿ 27-09-2012 ರಂದು ಉಪನ್ಯಾಸಕರಾಗಿ ಕಾರ್ಯವರದಿ ಮಾಡಿಕೊಂಡಿರುತ್ತಾರೆ.

 • ಹೆಚ್ಚುವರಿ ಕರ್ತವ್ಯಗಳು:
 • ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿಗಳು