ಬೋಧಕೇತರ ಸಿಬ್ಬಂದಿಯವರ ವಿವರ

ಶ್ರೀಮತಿ ಕುಸುಮಾ ಕಟಗೇರಿ
 • ಶ್ರೀಮತಿ ಕುಸುಮಾ ಕಟಗೇರಿ ಇವರು ದ್ವಿ. ದ.ಸಹಾಯಕರಾಗಿ ನೇಮಕಾತಿ ಹೊಂದಿ ಈ ಸಂಸ್ಥೆಗೆ ದಿ: 24-06-2011 ರಂದು ಕಾರ್ಯವರದಿ ಮಾಡಿಕೊಂಡಿರುತ್ತಾರೆ.ಸದರಿಯವರು ದಿ: 08-03-2017 ರಂದು ಪ್ರ.ದ.ಸಹಾಯಕರ ಹುದ್ದೆಗೆ ಪದೋನ್ನತಿ ಹೊಂದಿ ಸಂಸ್ಥೆಗೆ ಕಾರ್ಯವರದಿ ಮಾಡಿಕೊಂಡಿರುತ್ತಾರೆ.

 • ಸೇವಾ ವಿವರ:
 • ಸದರಿಯವರು ಪರೀಕ್ಷಾ ವಿಭಾಗದ ಎಲ್ಲ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದಾರೆ.
ಶ್ರೀಮತಿ ಸವಿತಾ ಬೆಟಗೇರಿ
 • ಶ್ರೀಮತಿ ಸವಿತಾ ಬೆಟಗೇರಿ ಇವರು ಬೆರಳಚ್ಚುಗಾರರಾಗಿ ನೇಮಕಾತಿ ಹೊಂದಿ ಈ ಸಂಸ್ಥೆಗೆ ದಿ: 13-07-2009 ರಂದು ಕಾರ್ಯವರದಿ ಮಾಡಿಕೊಂಡಿರುತ್ತಾರೆ.

 • ಸೇವಾ ವಿವರ
 • ಸದರಿಯವರು ಲೆಕ್ಕಪತ್ರ ವಿಭಾಗದ ಎಲ್ಲ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದಾರೆ.
ಶ್ರೀಮತಿ ವಿಜಯಾ ಹೊಸಮನಿ
 • ಶ್ರೀಮತಿ ವಿಜಯಾ ಹೊಸಮನಿ ಇವರು ಪ್ರ. ದ. ಸಹಾಯಕರಾಗಿ ದಿ: 09-03-2017 ರಂದು ಈ ಸಂಸ್ಥೆಗೆ ಕಾರ್ಯವರದಿ ಮಾಡಿಕೊಂಡಿರುತ್ತಾರೆ.

 • ಸೇವಾ ವಿವರ
 • ಸದರಿಯವರು ಸಿಬ್ಬಂದಿ ವಿಭಾಗದ ಎಲ್ಲ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದಾರೆ ಮತ್ತು ಪಿ.ಡಿ ಖಾತೆಯ ನಗದು ಪುಸ್ತಕವನ್ನು ನಿರ್ವಹಿಸುತ್ತಿದ್ದಾರೆ.
ಶ್ರೀ ವೀರಣ್ಣ ಕಾಳಗಿ
 • ಶ್ರೀ ವೀರಣ್ಣ ಕಾಳಗಿ ಇವರು ಪ್ರ. ದ. ಸಹಾಯಕರಾಗಿ ನೇಮಕಾತಿ ಹೊಂದಿ ದಿ: 06-06-2018 ರಂದು ಈ ಸಂಸ್ಥೆಗೆ ಕಾರ್ಯವರದಿ ಮಾಡಿಕೊಂಡಿರುತ್ತಾರೆ.

 • ಸೇವಾ ವಿವರ
 • ಸದರಿಯವರು ನಗದು ವಿಭಾಗದ ಎಲ್ಲ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದಾರೆ.
ಶ್ರೀ ಗುರುಸಿದ್ದಪ್ಪ ಕರಡಿ
 • ಶ್ರೀ ಗುರುಸಿದ್ದಪ್ಪ ಕರಡಿ ಇವರು ದ್ವಿ. ದ. ಸಹಾಯಕರಾಗಿ ನೇಮಕಾತಿ ಹೊಂದಿ ದಿ: 05-02-2013 ರಂದು ಈ ಸಂಸ್ಥೆಗೆ ಕಾರ್ಯವರದಿ ಮಾಡಿಕೊಂಡಿರುತ್ತಾರೆ.

 • ಸೇವಾ ವಿವರ
 • ಸದರಿಯವರು ಗ್ರಂಥಾಲಯ ವಿಭಾಗದ ಎಲ್ಲ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದಾರೆ.
ಶ್ರೀಮತಿ ಸುರೇಖಾ ನರಗುಂದ
 • ಶ್ರೀಮತಿ ಸುರೇಖಾ ನರಗುಂದ ಇವರು ದ್ವಿ. ದ. ಸಹಾಯಕರಾಗಿ ನೇಮಕಾತಿ ಹೊಂದಿ ದಿ: 07-09-2015 ರಂದು ಈ ಸಂಸ್ಥೆಗೆ ಕಾರ್ಯವರದಿ ಮಾಡಿಕೊಂಡಿರುತ್ತಾರೆ.

 • ಸೇವಾ ವಿವರ
 • ಸದರಿಯವರು ಉಗ್ರಾಣ ವಿಭಾಗದ ಎಲ್ಲ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದಾರೆ.
ಕುಮಾರಿ ಪೂಜಾ ಕುಲಕರ್ಣಿ
 • ಕುಮಾರಿ ಪೂಜಾ ಕುಲಕರ್ಣಿ ಇವರು ದ್ವಿ. ದ. ಸಹಾಯಕರಾಗಿ ನೇಮಕಾತಿ ಹೊಂದಿ ದಿ: 16-09-2015 ರಂದು ಈ ಸಂಸ್ಥೆಗೆ ಕಾರ್ಯವರದಿ ಮಾಡಿಕೊಂಡಿರುತ್ತಾರೆ.

 • ಸೇವಾ ವಿವರ
 • ಸದರಿಯವರು ಪ್ರವೇಶ ಮತ್ತು ಶಿಷ್ಯವೇತನ ವಿಭಾಗದ ಎಲ್ಲ ಕರ್ತವ್ಯಗಳನ್ನು