ವಿವಿಧ ಸಮಿತಿಯ ವಿವರಗಳು

ಎಐಸಿಟಿಇ ನವದೆಹಲಿ ಇವರ ಮಾರ್ಗಸೂಚಿಯ ಅನುಸಾರ ಸಂಸ್ಥೆಯ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕಾರ್ಯಕ್ರಗಳನ್ನು ಸುಗಮವಾಗಿ ನಡೆಸುವ ಉದ್ದೇಶದಿಂದ ಈ ಕೆಳಕಂಡ ಸಮಿತಿಗಳನ್ನು ರಚಿಸಲಾಗಿದೆ. ಸಮಿತಿಯ ವಿವರಗಳು ಈ ಕೆಳಗಿನಂತಿದೆ.

ರ್ಯಾಗಿಂಗ್ ತಡೆಗಟ್ಟುವ ಸಮಿತಿ
ಕ್ರ.ಸಂ ಹೆಸರು ಹುದ್ದೆ
01 ಶ್ರೀ ಎಸ್.ಟಿ. ಭೈರಪ್ಪನವರ - ಪ್ರಾಚಾರ್ಯರು ಅಧ್ಯಕ್ಷರು
02 ಶ್ರೀ ಎಂ. ಎಸ್. ಗೋವಿಂದರಾಜು – ವಿಭಾಗಾಧಿಕಾರಿಗಳು ಸದಸ್ಯ
03 ಶ್ರೀ ರೇವಣಸಿದ್ದಯ್ಯ ಮಾಲಗಿತ್ತಿ – ವಿಭಾಗಾಧಿಕಾರಿಗಳು ಸದಸ್ಯ
04 ಶ್ರೀ ರಾಮಕೃಷ್ಣ ಯು ಬಿ - ವಿಭಾಗಾಧಿಕಾರಿಗಳು ಸದಸ್ಯ
05 ಶ್ರೀ ಶಿವಾನಂದ ಅಂದಾನಪ್ಪನವರ – ವಿಭಾಗಾಧಿಕಾರಿಗಳು ಸದಸ್ಯ
06 ಶ್ರೀ ನಾಗನಗೌಡ ಬಿ - ವಿಭಾಗಾಧಿಕಾರಿಗಳು ಸದಸ್ಯ
07 ಶ್ರೀಮತಿ ಕುಸುಮಾ ಕಟಗೇರಿ - ಪ್ರ. ದ. ಸಹಾಯಕರು ಸದಸ್ಯ
08 ಶ್ರೀಮತಿ ವಿಜಯಾ ಹೊಸಮನಿ - ಪ್ರ. ದ. ಸಹಾಯಕರು ಸದಸ್ಯ
09 ಪಿ.ಎಸ್.ಐ ಆರಕ್ಷಕ ಠಾಣೆ ಗಜೇಂದ್ರಗಡ ಸದಸ್ಯ
10 ಮುಖ್ಯಾಧಿಕಾರಿಗಳು ಪುರಸಭೆ ಗಜೇಂದ್ರಗಡ ಸದಸ್ಯ
11 ವೈದ್ಯಾಧಿಕಾರಿಗಳು ಆರೋಗ್ಯ ಸಮುದಾಯ ಕೇಂದ್ರ ಗಜೇಂದ್ರಗಡ ಸದಸ್ಯ
12 ವರ್ಗದ ಪ್ರತಿನಿಧಿ 1ನೇ ಸೆಮ್ ಸಿ.ಎಸ್. ಸದಸ್ಯ
13 ವರ್ಗದ ಪ್ರತಿನಿಧಿ 1ನೇ ಸೆಮ್ ಸಿವಿಲ್ ಸದಸ್ಯ
14 ವವರ್ಗದ ಪ್ರತಿನಿಧಿ 1ನೇ ಸೆಮ್ ಇ & ಸಿ ಸದಸ್ಯ
15 ವರ್ಗದ ಪ್ರತಿನಿಧಿ 1ನೇ ಸೆಮ್ ಮೆಕ್ಯಾನಿಕಲ್ ಸದಸ್ಯ
16 ವರ್ಗದ ಪ್ರತಿನಿಧಿ 5ನೇ ಸೆಮ್ ಸಿ.ಎಸ್. ಸದಸ್ಯ
17 ವರ್ಗದ ಪ್ರತಿನಿಧಿ 5ನೇ ಸೆಮ್ ಸಿವಿಲ್ ಸದಸ್ಯ
18 ವರ್ಗದ ಪ್ರತಿನಿಧಿ 5ನೇ ಸೆಮ್ ಇ & ಸಿ ಸದಸ್ಯ
19 ವರ್ಗದ ಪ್ರತಿನಿಧಿ 5ನೇ ಸೆಮ್ ಮೆಕ್ಯಾನಿಕಲ್ ಸದಸ್ಯ                                 

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂರಕ್ಷಣಾ ಸಮಿತಿ
ಕ್ರ.ಸಂ ಹೆಸರು ಹುದ್ದೆ
01 ಶ್ರೀ ಎಸ್.ಟಿ. ಭೈರಪ್ಪನವರ - ಪ್ರಾಚಾರ್ಯರು ಅಧ್ಯಕ್ಷರು
02 ಶ್ರೀ ಎಂ. ಎಸ್. ಗೋವಿಂದರಾಜು – ವಿಭಾಗಾಧಿಕಾರಿಗಳು ಸದಸ್ಯ
03 ಶ್ರೀ ರೇವಣಸಿದ್ದಯ್ಯ ಮಾಲಗಿತ್ತಿ – ವಿಭಾಗಾಧಿಕಾರಿಗಳು ಸದಸ್ಯ
04 ಶ್ರೀ ರಾಮಕೃಷ್ಣ ಯು ಬಿ - ವಿಭಾಗಾಧಿಕಾರಿಗಳು ಸದಸ್ಯ
05 ಶ್ರೀ ಶಿವಾನಂದ ಅಂದಾನಪ್ಪನವರ – ವಿಭಾಗಾಧಿಕಾರಿಗಳು ಸದಸ್ಯ
06 ಶ್ರೀ ನಾಗನಗೌಡ ಬಿ - ವಿಭಾಗಾಧಿಕಾರಿಗಳು ಸದಸ್ಯ
07 ಶ್ರೀಮತಿ ಕುಸುಮಾ ಕಟಗೇರಿ - ಪ್ರ. ದ. ಸಹಾಯಕರು ಸದಸ್ಯ
08 ಶ್ರೀಮತಿ ಸುರೇಖಾ ನರಗುಂದ - ದ್ವಿ.. ದ. ಸಹಾಯಕರು ಸದಸ್ಯ

ಮಹಿಳೆಯರ ದೂರು ನಿವಾರಣಾ ಘಟಕ                         

ಕರ್ನಾಟಕ ಸರ್ಕಾರದ ಮಾರ್ಗಸೂಚಿಯನ್ವಯ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಂಸ್ಥೆಯ ಮಟ್ಟದಲ್ಲಿ ಮಹಿಳಾ ದೂರು ನಿವಾರಣಾ ಘಟಕವನ್ನು ಸ್ಥಾಪಿಸಲಾಗಿದೆ. ಈ ಘಟಕದ ಸದಸ್ಯರ ವಿವರಗಳು ಈ ಕೆಳಗಿನಂತಿವೆ.

ಕ್ರ.ಸಂ ಹೆಸರು ಹುದ್ದೆ
01 ಶ್ರೀ ಎಸ್.ಟಿ. ಭೈರಪ್ಪನವರ - ಪ್ರಾಚಾರ್ಯರು ಅಧ್ಯಕ್ಷರು
02 ಶ್ರೀ ಎಂ. ಎಸ್. ಗೋವಿಂದರಾಜು – ವಿಭಾಗಾಧಿಕಾರಿಗಳು ಸದಸ್ಯ
03 ಶ್ರೀ ರೇವಣಸಿದ್ದಯ್ಯ ಮಾಲಗಿತ್ತಿ – ವಿಭಾಗಾಧಿಕಾರಿಗಳು ಸದಸ್ಯ
04 ಶ್ರೀ ರಾಮಕೃಷ್ಣ ಯು ಬಿ - ವಿಭಾಗಾಧಿಕಾರಿಗಳು ಸದಸ್ಯ
05 ಶ್ರೀ ಶಿವಾನಂದ ಅಂದಾನಪ್ಪನವರ – ವಿಭಾಗಾಧಿಕಾರಿಗಳು ಸದಸ್ಯ
06 ಶ್ರೀ ನಾಗನಗೌಡ ಬಿ - ವಿಭಾಗಾಧಿಕಾರಿಗಳು ಸದಸ್ಯ
07 ಶ್ರೀಮತಿ ಕುಸುಮಾ ಕಟಗೇರಿ - ಪ್ರ. ದ. ಸಹಾಯಕರು ಸದಸ್ಯ
08 ಶ್ರೀಮತಿ ವಿಜಯಾ ಹೊಸಮನಿ - ಪ್ರ. ದ. ಸಹಾಯಕರು ಸದಸ್ಯ
09 ಶ್ರೀಮತಿ ಸುರೇಖಾ ನರಗುಂದ - ದ್ವಿ.. ದ. ಸಹಾಯಕರು ಸದಸ್ಯ
10 ಶ್ರೀಮತಿ ಪೂಜಾ ಕುಲಕರ್ಣಿ - ದ್ವಿ.. ದ. ಸಹಾಯಕರು ಸದಸ್ಯ
11 ಶ್ರೀಮತಿ ಸವಿತಾ ಬೆಟಗೇರಿ - ಬೆರಳಚ್ಚುಗಾರರು ಸದಸ್ಯ

ರಾಷ್ಟ್ರೀಯ ಸೇವಾ ಯೋಜನೆಯ ಸಲಹಾ ಸಮಿತಿ                        

ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಜರುಗುವ ಚಟುಚಟಕೆಗಳನ್ನು ಪರಿಣಾಮಕಾರಿ ಅನುಷ್ಠಾನಗೊಳಿಸಲು ಮಾನ್ಯ ನಿರ್ದೇಶಕರು ತಾಂತ್ರಿಕ ಶಿಕ್ಷಣ ಇಲಾಖೆ ಬೆಂಗಳೂರು ಮತ್ತು ಮಾನ್ಯ ಸಂಯೋಜನಾಧಿಕಾರಿಗಳು ರಾಜ್ಯ ಮಟ್ಟದ ಎನ್.ಎಸ್.ಎಸ್.ಘಟಕ ಇವರ ಮಾರ್ಗದರ್ಶನದಂತೆ ರಾಷ್ಟ್ರೀಯ ಸೇವಾ ಯೋಜನೆಯ ಸಲಹಾ ಸಮಿತಿಯನ್ನು ರಚಿಸಲಾಗಿದೆ. ಸದರಿ ಸಮಿತಿಯ ವಿವರಗಳು ಈ ಕೆಳಗಿನಂತಿವೆ.

ಕ್ರ.ಸಂ ಹೆಸರು ಹುದ್ದೆ
01 ಶ್ರೀ ಎಸ್.ಟಿ. ಭೈರಪ್ಪನವರ - ಪ್ರಾಚಾರ್ಯರು ಅಧ್ಯಕ್ಷರು
02 ಶ್ರೀ ಎಂ. ಎಸ್. ಗೋವಿಂದರಾಜು – ವಿಭಾಗಾಧಿಕಾರಿಗಳು ಸದಸ್ಯ
03 ಶ್ರೀ ರೇವಣಸಿದ್ದಯ್ಯ ಮಾಲಗಿತ್ತಿ – ವಿಭಾಗಾಧಿಕಾರಿಗಳು ಸದಸ್ಯ
04 ಶ್ರೀ ರಾಮಕೃಷ್ಣ ಯು ಬಿ - ವಿಭಾಗಾಧಿಕಾರಿಗಳು ಸದಸ್ಯ
05 ಶ್ರೀ ಶಿವಾನಂದ ಅಂದಾನಪ್ಪನವರ – ವಿಭಾಗಾಧಿಕಾರಿಗಳು ಸದಸ್ಯ
06 ಶ್ರೀ ನಾಗನಗೌಡ ಬಿ - ವಿಭಾಗಾಧಿಕಾರಿಗಳು ಸದಸ್ಯ
07 ಶ್ರೀ ಮಂಜೂರಹಸನ್ ಜೆ - ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿಗಳು ಸದಸ್ಯ